06/07/2014 ರಂದು ವಿಜಯವಾಣಿ ಅಲ್ಲಿ ಪ್ರಕಟಗೊಂಡಿದೆ
ಈ ಕೆಳಗಿನ ಚಿತ್ರಪುಟದಿಂದ ಒಂದು ವಿಷಯ ತಿಳಿಯಬಹುದು, ಅರ್ಜುನ ತಪಸ್ಸು ಮಾಡುವದಕ್ಕಿಂತ ಮುಂಚೆಯೇ ಕೊಪ್ಪಳದಲ್ಲಿ ಇರುವ ಶಿಖರಕ್ಕೆ ಇಂದ್ರಕೀಲ ಶಿಖರ ಅಥವ ಇಂದ್ರಕೀಲ ಪರ್ವತ ಅಂತಾ ಕರೆಯುತ್ತಿದ್ದರು.
ನಮ್ಮ ಕೊಪ್ಪಳ ಎಂತಾ ಪವಿತ್ರ ಸ್ಥಳವೇಂದರೆ ಪಾಂಡವರು ಮತ್ತು ಮುನಿಗಳ ಪಾದ ಸ್ಪರ್ಶ ನಮ್ಮ ಮಣ್ಣಿಗಿದೆ . ಕೆಳಗಿನ ಚಿತ್ರಪುಟ ಓದಿನೋಡಿ, ಇಂದ್ರಕೀಲ ಶಿಖರ ಎಂತಾ ದುರ್ಗಮವಾಗಿತ್ತು ಮತ್ತು ಪ್ರಾಪಂಚಿಕ ವ್ಯಾಮೋಹವನ್ನು ತ್ಯಜಿಸಿದ ಮಹನೀಯರು ಮಾತ್ರ ಇಲ್ಲಿ ಇರುತ್ತಿದ್ದರು ಅನ್ನುವ ವಿಷಯತಿಳಿಯುತ್ತದೆ.
ನಿಮ್ಮ ಅಬಿಪ್ರಾಯ ತಿಳಿಸಿ

Comments
Post a Comment