7/7/2014 ರಂದು ವಿಜಯವಾಣಿಯಲ್ಲಿ ಪ್ರಕಟಗೊಡಿದೆ
~ಇಂದ್ರಕೀಲ ಪರ್ವತದ ವಿಶೆಷೇತೆಗಳು
~ಶಂಕರನ ಒಲಿಸೊಕೆ ಅರ್ಜುನನು ತಪಸ್ಸು ಮಡಿದ ಸ್ಥಳ ಇಂದ್ರಕೀಲ ಪರ್ವತ.
~ಅರ್ಜುನ ಮತ್ತು ಇಂದ್ರನ ನಡುವೆ ನಡೆದ ಸಂಬಾಷಣೆಯ ಸ್ಥಳ ಇಂದ್ರಕೀಲ ಪರ್ವತ.
~ಮೂಕಾಸುರನು ಹಂದಿಯ ರೂಪತಾಳಿ ಅರ್ಜುನನ ಬಾಣಕ್ಕೆ ಪ್ರಾಣಬಿಟ್ಟ ಸ್ಥಳ ಇಂದ್ರಕೀಲ ಪರ್ವತ.
~ಅರ್ಜುನನ ತಪಸ್ಸಿಗೆ ಮೆಚ್ಚಿ ಶಂಕರನು, ಪಾರ್ವತಿ ಸಮೇತವಾಗಿ ವ್ಯಾಧ ವೇಷದಲ್ಲಿ ಪ್ರತ್ಯಕ್ಷವಾದ ಸ್ಥಳ ಇಂದ್ರಕೀಲ ಪರ್ವತ.
~ಅರ್ಜುನ ಮತ್ತು ಶಿವನ ನಡುವೆ ನಡೆದ ಬಾಣಯುದ್ದ ಮತ್ತು ಮಲ್ಲಯುದ್ದ ನಡೆದ ಸ್ಥಳ ಇಂದ್ರಕೀಲ ಪರ್ವತ.
~ಅರ್ಜುನನಿಗೆ ಶಿವ ತನ್ನ ನಿಜರೂಪದಲ್ಲಿ ಪ್ರತ್ಯಕ್ಷವಾದ ಸ್ಥಳ ಇಂದ್ರಕೀಲ ಪರ್ವತ.
~ಅರ್ಜುನನು ಶಿವನಿಂದ ಪಾಶುಪತಾಸ್ತ್ರ ಪಡೆದ ಸ್ಥಳ ಇಂದ್ರಕೀಲ ಪರ್ವತ.

Comments
Post a Comment