WHAT IS SPECIAL IN MALEMALKLESHWARA TEMPLE?



ಮಳೆಮಲ್ಲೇಶ್ವರ  ಸ್ಥಳದ ವಿಶೇಷತೆ

ಕೊಪ್ಪಳ  ಪ್ರಸಿದ್ದ ತಾಣವಾಗಿದೆ . ಪ್ರಕೃತಿಯು ತನ್ನ ಸೌಂದರ್ಯವನ್ನು ಮೈದುಂಬಿಕೊಂಡ ಅಪರುಪದ ನಿಸರ್ಗ ಸುಂದರವಾದ ಸ್ಥಳವಾಗಿದೆ .
ಮಳೆಮಲ್ಲೇಶ್ವರ  ಸ್ಥಳದ ವಿಶೇಷತೆ ಮತ್ತು ಇತಿಹಸಕಾರರನ್ನು ನಿದ್ದೆಗೆಡೆಸಿದ ವಿಷಯವೆಂದರೆ ಇಲ್ಲಿನ    ಶಿವಲಿಂಗದ ಮೇಲೆ ಸದಾ ಹರಿಯುವ ಭತ್ತದ ಗಂಗೆ . ಈ ಗಂಗೆಯು ದಣಿದವರುಗೆ ಅಮೃತವನ್ನು ನೀಡಿದಂತೆ ಭಾಸವಗುತದೆ ಆದರೆ ಈ ಗಂಗೆ ಹುಟ್ಟಿದ ಸ್ಥಳ ಹಾಗೂ ಜಾಲವೂ ಹರಿಯುವ ಮಾರ್ಗ ಎಂದಿಗೂ ವಿಸ್ಮಯ . ಈಲ್ಲಿನ ನೀರಿಗೆ ಅದ್ಭುತ ಶಕ್ತಿ ಇದೆ.ಅನೇಕ ಚರ್ಮರೋಗಗಳನ್ನು ನೀವಾರಿಸುವ ಗುಣವಿದೆ ಹಾಗಾಗಿ ಇಲ್ಲಿನ ಜೀವಜಲ ಮಾನವನಿಗೆ / ಭಕ್ತರಿಗೆ  ಸಂಜೀವಿನಿ ಇದ್ದಂತೆ

Comments